ಕ್ರಿಂಪರ್
	ತೋಟಬತ್ತಿ  (ಫ್ಯೂಸ್) ವಿಸ್ಫೋಟಪ್ರೇರಕದಿಂದ (ಡೆಟೊನೇಟರ್) ಬೇರ್ಪಡದಂತೆ ಮಾಡಲು ಬಳಸುವ ಉಪಕರಣ.  ಇಕ್ಕಳವನ್ನು ಹೋಲುತ್ತದೆ.  ಮುಚ್ಚಳಗಳನ್ನು ಕುಪ್ಪಿಗಳ ಮೇಲೆ ಭದ್ರಗೊಳಿಸುವ ಉಪಕರಣಕ್ಕೂ ಕ್ರಿಂಪರ್ ಎಂದು ಹೆಸರು ಉಂಟು.                                                           
												(ಟಿ.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ